ಅವರಿಗೆ ಧೈರ್ಯ ಇರಲಿಲ್ಲ ಅಂದ್ರು ಮೋದಿ..! | Oneindia Kannada

  • 5 years ago
ಹಿಂದಿನ ಯುಪಿಎ ಸರ್ಕಾರದ ಆಡಳಿತವನ್ನು ಟೀಕಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ವಿರುದ್ಧದ ವಾಗ್ದಾಳಿಗೆ ಐಪಿಎಲ್ ಕ್ರಿಕೆಟ್ ಟೂರ್ನಿಯನ್ನು ಬಳಸಿಕೊಂಡಿದ್ದಾರೆ.
Lok Sabha Elections 2019: Prime Minister Narendra Modi in Rajasthan's Karauli criticised UPA government for no able to provide security to IPL tournament in 2009 and 2014 during General Elections.