ಕುಂದಗೋಳ ಉಪಚುನಾವಣೆ ಹಿನ್ನೆಲೆ 9 ನಾಯಕರನ್ನ ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದ ಜಮೀರ್

  • 5 years ago
After meeting with minister B.Z.Zameer Ahmed Khan 9 Congress rebel candidates withdraw their nomination on May 2, 2019. Kundgol by elections will be held on May 19.

ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎದುರಾಗಿದ್ದ ಸಂಕಷ್ಟ ದೂರವಾಗಿದೆ. 9 ಪಕ್ಷೇತರ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಗುರುವಾರ ವಾಪಸ್ ಪಡೆದರು. ಮಮೇ 19ರಂದು ಮತದಾನ ನಡೆಯಲಿದೆ.