ದೇವೇಗೌಡರ ವಿರುದ್ಧ ಮಾತನಾಡಿದ ಅವರ ಪ್ರತಿಸ್ಪರ್ಧಿ: Lok Sabha Elections 2019

  • 5 years ago
ಲೋಕಸಭೆ ಚುನಾವಣೆ ಮತದಾನ ಮುಗಿದ ನಂತರ ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ಮಾಜಿ ಪ್ರಧಾನಿ- ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ಸೋಮವಾರ ಹರಿಹಾಯ್ದಿದ್ದಾರೆ.
Former PM Deve Gowda looks like mentally abnormal, Tumakuru lok sabha constituency BJP candidate GS Basavaraju said on Monday.