Lok Sabha Elections 2019: ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಚಿಕ್ಕೋಡಿ ಬಾಗಲಕೋಟೆಗೆ ಬರಲಿದ್ದಾರೆ ಮೋದಿ

  • 5 years ago
Lok Sabha elections 2019 : PM Narendra Modi will campaign for BJP candidate Anna Saheb Jolle (Chikkodi ) and PC Gaddigoudar (Bagalkot)


ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಚಿಕ್ಕೋಡಿ ಹಾಗೂ ಬಾಗಲಕೋಟೆಯಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.