ಭಾರತ ಕ್ರಿಕೆಂಟ್ ತಂಡಕ್ಕೆ ಏಪ್ರಿಲ್ 18 ಕೊನೆಯ ದಿನ..! | Oneindia Kannada

  • 5 years ago
ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್ ಗಾಗಿ ತಂಡಗಳನ್ನು ಪ್ರಕಟಿಸಲು ಏಪ್ರಿಲ್ 18 ಕೊನೆ ದಿನವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಕ್ರಿಕೆಟ್ ಆಡಳಿತ ಸಮಿತಿ(ಸಿಒಎ), ಭಾರತ ತಂಡವನ್ನು ಏಪ್ರಿಲ್ 15ರಂದು ಪ್ರಕಟಿಸುವುದಾಗಿ ಘೋಷಿಸಿದೆ. ಐದು ಸದಸ್ಯರ ಆಯ್ಕೆ ಸಮಿತಿ ತಂಡದ ಘೋಷಣೆ ಮಾಡಲಿದೆ.

April 18 is the last day to publish the teams for the ICC World Cup Cricket Tournament. The Board of Control for Cricket in India (BCCI) and the Cricket Governing Council (COA) have announced that the Indian team will be publishing on April 15. The five-member selection committee will announce the team.