ಅಭಿಮಾನಿಗಳು ನೀಡಿದ ಹಣವನ್ನು ಸೆರಗೊಡ್ಡಿ ಸ್ವೀಕರಿಸಿದ ಸುಮಲತಾ..!

  • 5 years ago
ತಾವು ಕಷ್ಟ ಪಟ್ಟು ದುಡಿದ ₹5,000 ಹಣ ನೀಡಿದ್ದಾರೆ. ಅಷ್ಟೇ ಅಲ್ಲ ದಯವಿಟ್ಟು ಈ ಹಣವನ್ನು ನಿಮ್ಮ ಚುನಾವಣೆ ಖರ್ಚಿಗೆ ಬಳಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಅಭಿಮಾನಿಗಳು ನೀಡಿದ ಹಣವನ್ನ ಸೆರಗೊಡ್ಡಿ ಸುಮಲತಾ ತೆಗೆದುಕೊಂಡು ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ.

Fans paid 5,000rs and said Please also request this money to be used for your election expenses. Thanks to the money given by the fans,