IPL 2019 : CSK v RCBಭಾರತೀಯ ಸೇನೆಗೆ 20 ಕೋಟಿ ನೀಡಿದ IPL..! | Oneindia Kannada

  • 5 years ago
ಪುಲ್ವಾಮದಲ್ಲಿ ಮಡಿದ ಯೋಧರಿಗೆ ನಮನವನ್ನು ಸಲ್ಲಿಸುವ ಸಲುವಾಗಿ ಈ ಬಾರಿ ಅದ್ದೂರಿ ಉದ್ಘಾಟನೆಯನ್ನು ಮಾಡದೇ ಇರಲು ಮೊದಲೇ ನಿರ್ಧರಿಸಿದ್ದ ಐಪಿಎಲ್ ಆಡಳಿತ ಮಂಡಳಿ ಭಾರತೀಯ ಸೇನೆಗೆ ೨೦ ಕೋಟಿ ನೀಡುವುದರ ಮೂಲಕ ಎಲ್ಲರ ಫ್ರಶಂಸೆಯನ್ನು ಪಡೆದುಕೊಂಡಿದೆ.

The IPL Governing Council, which had earlier decided not to open a lavish opening ceremony to pay a respite to the warriors who died in Pulwama, has gained all the franchise by giving Rs 20 crore to the Indian Army.