Lok Sabha Elections 2019 : ಪ್ರತಾಪ್ ಸಿಂಹ ವ್ಯಕ್ತಿಚಿತ್ರ | Oneindia Kannada

  • 5 years ago
Mysore-Kodagu MP Pratap Simha, who has been admitted to Parliament from News home, has a large number of fans from right-wing ideologies. He is a columnist in the Newspaper even today, who has spent years maintaining the editorial and operate page as a columnist. Watch video to know more.

ಸುದ್ದಿ ಮನೆಯಿಂದ ಸಂಸತ್ ಗೆ ಪ್ರವೇಶ ಪಡೆದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಮ್ಮ ಬಲಪಂಥೀಯ ವಿಚಾರಧಾರೆಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅಂಕಣಕಾರರಾಗಿ ಸಂಪಾದಕೀಯ ಹಾಗೂ ಒಪೆಟ್ ಪುಟದ ನಿರ್ವಹಣೆಯನ್ನು ವರ್ಷಗಳ ಕಾಲ ನಿರ್ವಹಿಸಿದ ಅನುಭವ ಇರುವ ಅವರು ಇಂದಿಗೂ ವಿಶ್ವವಾಣಿ ಪತ್ರಿಕೆಯಲ್ಲಿ ಅಂಕಣಕಾರರು. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂಬುದನ್ನು ವೇದಿಕೆ ಮೇಲೆ ನಿರ್ಭಿಡೆಯಿಂದ ಹೇಳಿದ್ದ ಪ್ರತಾಪ್ ಸಿಂಹ ಅವರಿಗೆ ಇನ್ನೂ ರಾಜಕೀಯ ಪಟ್ಟುಗಳು ಅರ್ಥ ಆಗಬೇಕಿದೆ ಎಂದು ಬಿಜೆಪಿ ಪಕ್ಷದೊಳಗೆ ಮಾತನಾಡುವವರಿದ್ದಾರೆ.