Kundgol constituency Congress MLA and Municipalities minister C.S.Shivalli passed away in a hospital in Hubballi after he suffered from a heart attack on March 22, 2019. Here are the profile of C.S.Shivalli leader of Kuruba community. Here is a brief profile of C S Shivalli, Municipality Minister
ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರು ವಿಧಿವಶರಾಗಿದ್ದಾರೆ. ಶನಿವಾರ ಯುರಗುಪ್ಪಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಇದೀಗ ಪೌರಾಡಳಿತ ಸಚಿವರಾಗಿದ್ದ ಸಿ ಎಸ್ ಶಿವಳ್ಳಿಯವರ ಕಿರುಪರಿಚಯ

Category
🗞
News