• 6 years ago
Darshan's Yajamana movie beats Yash starrer KGF movie trailer record and become number 1 position in YouTube.
ಕೆಜಿಎಫ್ ಕನ್ನಡ ಟ್ರೈಲರ್ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿತ್ತು. ಅತಿ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಚರಿತ್ರೆ ಸೃಷ್ಟಿಸಿತ್ತು. ಆದ್ರೀಗ, ಆ ಮಾತು ಕೆಲವೇ ದಿನಗಳಲ್ಲಿ ಸುಳ್ಳಾಗಿದೆ. ಹೌದು, ಕೆಜಿಎಫ್ ನಿರ್ಮಿಸಿದ್ದ ಟ್ರೈಲರ್ ದಾಖಲೆಯನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಸಿನಿಮಾ ಅಳಿಸಿಹಾಕಿದೆ.

Recommended