• 6 years ago
Yajamana Movie: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಹಾಡುಗಳ ಹಬ್ಬ ಶುರುವಾಗಿದೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿದ್ದ ಶಿವನಂದಿ ಹಾಡು ಸತತ ಮೂರು ದಿನ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿತ್ತು.

Yajamana Movie: Kannada actor Darshan's 'Yajamana' movie second song ''ondu munjane'' has releasing today february 19th. The movie is producing by Shailaja Nag. P.Kumar and V Harikrishana directing this movie.

Recommended