ಡಾ ರಾಜ್ ಕುಮಾರ್ ಅವರ ಈ ವೀಡಿಯೋ ನೀವು ನೋಡಿರೋದಕ್ಕೆ ಸಾಧ್ಯವೇ ಇಲ್ಲ..!

  • 5 years ago
ಕನ್ನಡದ ಮೇರುನಟ ಡಾ ರಾಜ್ ಕುಮಾರ್ ಅವರು ಎಷ್ಟು ಸರಳ ವ್ಯಕ್ತಿಯಾಗಿದ್ರು, ಅವರನ್ನ ಅಭಿಮಾನಿಗಳು ಯಾವರೀತಿ ಪೂಜಿಸುತ್ತಿದ್ರು ಅನ್ನೋದಕ್ಕೆ ಇದೀಗ ಒಂದು ಉತ್ತಮ ಉದಾಹರಣೆ ಸಿಕ್ಕಿದ್ದು, ಈ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

Dr. Rajkumar is a very simple man who has a good example of how his fans are worshiping, and this video is now becoming viral everywhere.