ಮಗು ಹೊತ್ತ ತಾಯಿಯ ವೇದನೆ ಅನುಭವಿಸುತ್ತಿದ್ದೇನೆ: ಎಚ್‌ಡಿಕೆ ಮತ್ತೆ ಭಾವುಕ..! | Oneindia Kannada

  • 5 years ago
ಮೈತ್ರಿ ಸರ್ಕಾರ ಒಂಬತ್ತು ತಿಂಗಳು ಆಡಳಿತ ಪೂರೈಸುತ್ತಿದ್ದು, ಮಗುವನ್ನು ಹೊತ್ತಿರುವ ತಾಯಿಯ ವೇದನೆ ನಾನು ಅನುಭವಿಸುತ್ತಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಭಾವುಕರಾದರು.

CM Kumaraswamy talked emotionally about coalition government in Mandya today. Also he talked about Mandya district development. He said February 27th he will inaugurate 3000 crore development project in Mandya.

Recommended