ಕೊನೆಗೂ 'ದರ್ಶನ್ ಗಿಂತ ದೊಡ್ಡ ಸ್ಟಾರ್' ಕೈಯಲ್ಲಿ ಪೋಸ್ಟರ್ ರಿಲೀಸ್ ಮಾಡಿದ ಪ್ರಥಮ್

  • 5 years ago
ಒಳ್ಳೆ ಹುಡುಗ ಖ್ಯಾತಿಯ ಬಿಗ್ ಬಾಸ್ ಪ್ರಥಮ್ ಕಳೆದ ಎರಡ್ಮೂರು ದಿನದಿಂದ ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದಾರೆ. ತಾವು ನಟಿಸಿ, ನಿರ್ದೇಶಿಸಿರುವ ನಟಭಯಂಕರ ಚಿತ್ರದ ಪೋಸ್ಟರ್ ರಿಲೀಸ್ ಮಾಡಲು 'ದರ್ಶನ್ ಅವರಿಗಿಂತ ದೊಡ್ಡ ಸ್ಟಾರ್' ಎಂದು ಪ್ರಚಾರ ಮಾಡಿದ್ರು.

Biggboss fame pratham starrer nata bhayankara movie poster released by darshan mother meena thoogudeepa.

Recommended