ಹಲ್ಲೆ ಪ್ರಕರಣ: ಕ್ರಿಕೆಟರ್ ಗೆ ಆಜೀವ ನಿಷೇಧ! | Oneindia Kannada

  • 5 years ago
ಡಿಡಿಸಿಎ ಆಯ್ಕೆ ಸಮಿತಿಯ ಅಧ್ಯಕ್ಷ, ಭಾರತದ ಮಾಜಿ ವೇಗಿ ಅಮಿತ್ ಭಂಡಾರಿ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಅಂಡರ್-23 ಆಟಗಾರ ಅನುಜ್ ದೇಢಾ ಅವರನ್ನು ಡೆಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಜೀವನ ಪರ್ಯಾಂತ ನಿಷೇಧಿಸಿದೆ.

Under-23 player Anuj Deda has been banned for the Delhi and District Cricket Association (DDCA) life for attacking former DDCA chairman and former Indian pacer Amit Bhandari.