ಆಪರೇಷನ್ ಕಮಲದ ಆಡಿಯೋ ಟೇಪ್ ಹಗರಣಕ್ಕೆ ತಾತ್ಕಾಲಿಕ ತಡೆ

  • 6 years ago
The explosive allegations made by Chief Minister H.D.Kumaraswamy against the BJP in Karnataka was the topic of heated discussion. By the audio tape row Break for Operation Kamala.

ಆಡಿಯೋ ಟೇಪ್ ಅಸ್ತ್ರದ ಮೂಲಕ ಕರ್ನಾಟಕದಲ್ಲಿ ಆಪರೇಷನ್ ಕಮಲಕ್ಕೆ ತಾತ್ಕಾಲಿಕವಾದ ತಡೆ ಬಿದ್ದಿದೆ. ಬಿಜೆಪಿ ಹೈಕಮಾಂಡ್ ಸಹ 2019ರ ಲೋಕಸಭಾ ಚುನಾವಣೆಯತ್ತ ಗಮನಕೊಡಿ ಎಂದು ಪಕ್ಷದ ನಾಯಕರಿಗೆ ಮೌಖಿಕವಾಗಿ ಸೂಚನೆ ನೀಡಿದೆ.

Recommended