ಸಿಗಲಿದೆ ವಿಶೇಷ ಉಡುಗೊರೆ | FILMIBEAT KANNADA
ಸ್ಟಾರ್ ನಟರ ಸಿನಿಮಾ ಎಂದರೆ, ಚಿತ್ರತಂಡದಿಂದ ಏನಾದರೂ ಒಂದು ಕೊಡುಗೆ ಇದ್ದೇ ಇರುತ್ತದೆ. ಕೆಲವರು, ಚಿತ್ರದ ಟ್ರೈಲರ್, ಟೀಸರ್, ಪೋಸ್ಟರ್ ಬಿಡುಗಡೆ ಮಾಡುತ್ತಾರೆ. ಇನ್ನೂ ಕೆಲವರು ಹೊಸ ಸಿನಿಮಾ ಘೋಷಣೆ ಮಾಡಿಕೊಳ್ಳುತ್ತಾರೆ. ಅಂತೆಯೇ ನಾಗೇಂದ್ರ ಪ್ರಸಾದ್ ಈ ಬಾರಿ ಹಾಡೊಂದನ್ನು ಅರ್ಪಣೆ ಮಾಡಲಿದ್ದಾರೆ.
V. Nagendra Prasad will present best gift to Darshan for his birthday.
V. Nagendra Prasad will present best gift to Darshan for his birthday.
Category
🎥
Short film