Seetharama Kalyana Movie: ಸೀತಾರಾಮ ಕಲ್ಯಾಣದಲ್ಲಿ ನಿದ್ದೆ ಹೋದ ಸಿದ್ದುಗೆ ಟ್ವಿಟ್ಟರ್ ಗುದ್ದು! | Oneindia Kannada

  • 5 years ago
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ನಿದ್ದೆಗೂ ಅವಿನಾಭಾವ ಸಂಬಂಧ ಎಂಬುದು ಗೊತ್ತಿರದ ವಿಷಯವೇನಲ್ಲ. ತಮಗೆ ಕೆಲವು ಆರೋಗ್ಯ ಸಂಬಂಧೀ ಸಮಸ್ಯೆ ಇರುವುದರಿಂದ ಆಗಾಗ ತೂಕಡಿಸುತ್ತೇನೆ ಎಂದು ಅವರೇ ಹಲವು ಬಾರಿ ಸಮಜಾಯಿಷಿ ನೀಡಿದ್ದಾರೆ. ಆದರೂ ನಮ್ಮ ಟ್ರೋಲ್ ಹೈಕ್ಳಿಗೆ ಅವೆಲ್ಲ ಅರ್ಥವಾಗಬೇಕಲ್ಲ!

Karnataka's former CM Siddaramaiah's photo in which he looked like sleeping becomes viral on social media. He was watching Seetharama Kalyana movie, in which CM HD Kumaraswamy's son Nikhil Kumaraswamy is in lead role.