Siddaganga Swamiji : ಡಾ ಶಿವಕುಮಾರ ಸ್ವಾಮೀಜಿಗಳ ನಿಧನದ ಸುದ್ದಿ ವಿಳಂಬವಾದ ಹಿನ್ನೆಲೆ ಕಾರಣ ಬಹಿರಂಗ

  • 5 years ago
Why Siddaganga mutt delayed in announcing Shivakumara swami demise news? this is curious question going around Social media. Here is the reason behind the delay in announcement. It is said it was last wish of Siddaganga Seer.

ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ಸಮಯ ಹಾಗೂ ನಿಧನದ ವಾರ್ತೆಯನ್ನು ತಡವಾಗಿ ಘೋಷಿಸಿದ್ದೇಕೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ, ಇದೀಗ ನಿಧನ ವಾರ್ತೆ ತಡವಾಗಿ ಪ್ರಕಟಿಸಿದ ಕಾರಣ ಬಹಿರಂಗವಾಗಿದೆ. ಇದು ಶಿವಕುಮಾರ ಸ್ವಾಮೀಜಿಗಳ ಕೊನೆಆಸೆ ಕೂಡಾ ಆಗಿತ್ತು ಎಂಬುದು ಹುಬ್ಬೇರಿಸುವ ವಿಚಾರ.