KGF Movie : ಪಾಕಿಸ್ತಾನದಲ್ಲಿ ಕೆಜಿಎಫ್ ಅಬ್ಬರ..! | Oneindia Kannada

  • 5 years ago
ಜಗತ್ತಿನಾದ್ಯಂತ ರಿಲೀಸ್ ಆಗಿದ್ದ ಕೆಜಿಎಫ್ ಸಿನಿಮಾ ಪಾಕಿಸ್ತಾನದಲ್ಲೂ ಪ್ರದರ್ಶನ ಕಂಡಿದೆ. ಫೆಬ್ರವರಿ 11 ರಂದು ಪಾಕ್ ದೇಶದಲ್ಲಿ ಸ್ಕ್ರೀನಿಂಗ್ ಆದ ಕೆಜಿಎಫ್ ಗೆ ಅಲ್ಲಿಯ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಹಾಗಿದ್ರೆ, ಕೆಜಿಎಫ್ ಚಿತ್ರ ಪಾಕ್ ದೇಶದಲ್ಲಿ ಎಷ್ಟು ಗಳಿಸಿದೆ?

Kannada actor Yash starrer KGF movie got a commercial release in Pakistan, which comes as a boost along with its commercial success at the Indian box office.