ಆಡಿ ಎಸ್5 ಸ್ಪೋರ್ಟ್‍‍ಬ್ಯಾಕ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ

  • 5 years ago
ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆ ಆಡಿ ತಮ್ಮ ಎಸ್5 ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಎಕ್ಸ್ ಶೋರಂ ಪ್ರಕಾರ ರೂ. 72.41 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಈ ಕಾರು 3.0 ಲೀಟರ್ ವಿ6 ಟಿಎಫ್‍ಎಸ್ಐ ಎಂಜಿನ್ ಸಹಾಯದಿಂದ 354 ಬಿಹೆಚ್‍ಪಿ ಮತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

#audis5sportback #audis5sportback2018 #audis5sportbackreview
#audis5sportbackprice #audis5sportbackspecification #audi