ರಮೇಶ್‌ರಿಂದ ನನಗೂ ನನ್ನ ಕುಟುಂಬಕ್ಕೂ ಸಮಸ್ಯೆಯಾಗಿತ್ತು..! | Oneindia Kannada

  • 6 years ago
ರಮೇಶ್ ಪೊವಾರ್‌ ಅವರಿಂದಾಗಿ ಸೃಷ್ಟಿಯಾಗಿದ್ದ ವಿವಾದದಿಂದಾಗಿ ನನಗೂ ನನ್ನ ಕುಟುಂಬಕ್ಕೂ ತೊಂದರೆಯಾಗಿತ್ತು ಎಂದು ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ಮಿಥಾಲಿರಾಜ್ ಭಾನುವಾರ (ಡಿಸೆಂಬರ್ 23) ಹೇಳಿದ್ದಾರೆ

Indian cricket teammate Mithaliaraj said on Sunday (December 23) that I and my family had been bothered by Ramesh Pawar's controversy.

Recommended