ಡಾನ್ ಬ್ರಾಡ್ಮನ್ ನಂತರ ಕೊಹ್ಲಿ Don..! | Oneindia Kannada

  • 6 years ago
ಸರ್​ ಡಾನ್​ ಬ್ರಾಡ್ಮನ್​ಅವರು 68ನೇ ಇನ್ನಿಂಗ್ಸ್​ನಲ್ಲಿ 25 ಟೆಸ್ಟ್​ ಶತಕಗಳನ್ನು ಬಾರಿಸಿ ಆಗ್ರಸ್ಥಾನದಲ್ಲಿದ್ದರೆ, ಕೊಹ್ಲಿ ತಮ್ಮ 127ನೇ ಟೆಸ್ಟ್​ ಇನ್ನಿಂಗ್ಸ್​​ನಲ್ಲಿ 25 ಶತಕಗಳನ್ನು ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ

Sir Don Bradman topped the list with 25 Test centuries in 68th innings, Kohli is second with 25 centuries in his 127th Test innings.