• 7 years ago
KANNADA Video Song
Links
Facebook: https://www.facebook.com/hexaband/
Instagram https://www.instagram.com/hexaentertain/

YAMME song: https://youtu.be/EhBv5MZAAUw

Credits:
Direction & Production HEXA
Ft. Pundalik R Naik
Choreography & Performer YASHWANTH
Singer & Art-direction Shanmukha INKAS
Music Camera & Post-Production MADHU K B
Lyrics Inkas ,Madhusudan belaguli
Artists MANU KB

ನಮ್ಮನಾಳುವ ನಾಯಕರಿಗೆ,ನಾವು ಆರಿಸಿ ಕಳುಯಿಸಿದ ಮುಖಂಡರಿಗೆ ನಮ್ಮ ಕ್ಷೇತ್ರ ಮತ್ತು ಜನತೆ ನೆನಪಾಗುವುದು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಚುನಾವಣೆ ಮುಗಿಯುತ್ತಿದ್ದಂತೆ ಕಾಣದ ಕಡಲಿಗೆ ಮಾಯವಾಗುತ್ತಾರೆ.
ಇತ್ತೀಚೆಗೆ ಯಾಕಾದರೂ ಬೆಳಗಾಗುತ್ತೋ ಅನ್ನಿಸಿಬಿಡುತ್ತದೆ ,ಎಲ್ಲಾ ಮಾಧ್ಯಮಗಳಲ್ಲೂ ಇವರ ಹಾರಾಟ ಗೋಳಾಟ ಕೆಸರೆರಚಿಕೊಳ್ಳುವ ದೃಶ್ಯಗಳನ್ನು ನೋಡಿ ಹೇಸಿಗೆ ಹುಟ್ಟುತ್ತದೆ.
ಈ ಪ್ರವೃತ್ತಿ ಕೇವಲ ಇಂದಿನದಲ್ಲ ಸ್ವಾತಂತ್ರ್ಯ ನಂತರ ಎಲ್ಲಾ ಕಾಲಘಟ್ಟಗಳಲ್ಲೂ ಇವೆಲ್ಲ ಇದ್ದಿದ್ದೇ ಆದರೆ ಇತ್ತೀಚೆಗೆ ಈ ಚಾಳಿ ಜಾಸ್ತಿ ಅಷ್ಟೇ ವಿಶೇಷವೇನೆಂದರೆ ನಾವು ಇಂದಿಗೂ ಎತ್ತೆಚ್ಚುಗೊಂಡಿಲ್ಲ ..
ನಮ್ಮ ವೋಟಿನ ಮೇಲೆ ಭವಿಷ್ಯ ಭಾರತ ನಿಂತಿದೆ ಆದ್ದರಿಂದ ಯಾವುದೇ ಆಮಿಷಕ್ಕೆ ಒಳಗಾಗದೆ ಸೂಕ್ತ ವ್ಯಕ್ತಿಯನ್ನು ಆರಿಸಿ,ನಿಮ್ಮ ಮತ ಚಲಾಯಿಸಿ.
ಪ್ರಸಕ್ತ ವರ್ತಮಾನದ ರಾಜಕಾರಣದಲ್ಲಿ ರಾಜಕಾರಣಿಗಳು ಮಾಡುವ ನಾಟಕಗಳನ್ನು ಪಾಲಿಟ್ರಿಕ್ಸ್ ಎಂಬ ಶೀರ್ಷಿಕೆಯಡಿಯಲ್ಲಿ ದೃಶ್ಯ ಗೀತೆಯನ್ನು (HEXA Entertainments) ಹೆಕ್ಸಾ ಎಂಟರ್ಟೈನ್ಮೆಂಟ್ಸ್ ಸಹಯೋಗದೊಂದಿಗೆ ನಿರ್ಮಿಸಿದ್ದು ಅಮೂಲ್ಯ ವೋಟಿನ ಮಹತ್ವವನ್ನು ಜನರಿಗೆ ತಲುಪಿಸುವ ಒಂದು ಸಣ್ಣ ಪ್ರಯತ್ನವಾಗಿದೆ.
"ನಿಮ್ಮ ಮತ ಚಲಾಯಿಸಿ ಭವ್ಯ ಭಾರತ ನಿರ್ಮಿಸಿ "

Category

🎵
Music

Recommended