• 7 years ago
ನಟ ದುನಿಯಾ ವಿಜಯ್ ಅವರಿಗೆ ಮತ್ತೆ ಕಂಟಕ ಶುರುವಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆ ರಾಜ್ಯ ಮಹಿಳಾ ಆಯೋಗದಿಂದ ವಿಜಯ್​ಗೆ ನೋಟಿಸ್ ಜಾರಿಯಾಗಿದೆ.

Karnataka State women commission has issued notice to actor Duniya Vijay following the complaint against him by his wife Nagarathna.

Category

🗞
News

Recommended