ಕರ್ನಾಟಕದಲ್ಲಿ ಆಗುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಬಿಜೆಪಿ ನಾಯಕರ ಪ್ರತಿಕ್ರಿಯೆ | Oneindia Kannada

  • 6 years ago
Farmers' across the state are protesting against the government in Bengaluru. Here are the reactions of BJP Leaders on Twitter

'ರೈತರ ಸಾಲಮನ್ನಾ, ಬೆಂಬಲ ಬೆಲೆ, ರೈತರಿಗಾಗಿ ವಿವಿಧ ಯೋಜನೆಗಳು...' ಇಂಥ ಸಾವಿರ ಆಶ್ವಾಸನೆಗಳೊಂದಿಗೆ ಅಧಿಕಾರಕ್ಕೆ ಬರುವ ಸರ್ಕಾರ ನಂತರ ರೈತರ ಬಗ್ಗೆ ಎಷ್ಟು ಕಾಳಜಿ ತೋರಿಸುತ್ತದೆ? ತನ್ನ ಬೇಡಿಕೆಗಳನ್ನು ಈಡೇರಿಸಿ ಎಂದು ಅನ್ನದಾತ ಬೀದಿಗಿಳಿದ ಮೇಲೆಯೇ ಸರ್ಕಾರಕ್ಕೂ ಜ್ಞಾನೋದಯವಾಗೋದು. ಈಗಲೂ ಅದೇ ಆಗಿದೆ.