• 6 years ago
The Anti-Corruption Bureau (ACB) has given a clean chit to Former Chief Minister Siddaramaiah in the Hublot watch case. Hublot watch gifted to Siddaramaiah by his friend Dr.Girish Chandra Varma. Now Siddaramaiah tweet about Hublot watch case.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹುಬ್ಲೋಟ್ ವಾಚ್ ವಿವಾದ ಮತ್ತೆ ಕಾಡಲಿದೆಯೇ?. 2016ರಲ್ಲಿ ವಜ್ರ ಖಚಿತ ಹುಬ್ಲೋಟ್ ವಾಚ್ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಬಳಿಕ ಎಸಿಬಿ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.

Category

🗞
News

Recommended