The Villain : ಶಿವಣ್ಣನ ಅಭಿಮಾನಿಗಳಿಗೆ ಪ್ರೇಮ್ ಕೊಟ್ಟ ಖಡಕ್ ಉತ್ತರ | Filmibeat Kannada

  • 6 years ago
Kannada actor Shiva Rajkumar and Sudeep starrer the villain movie released on October 18th. Villain movie got different kinds of opinions & Shiva Rajkumar fans insists Prem to remove a particular scene in the climax from the movie. But what Prem says on this?

ಕಿಚ್ಚ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ದಿ ವಿಲನ್ October 18 ರಾಜ್ಯಾದ್ಯಂತ ತೆರೆಕಂಡಿದೆ. ದಿ ವಿಲನ್ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಇದೇ ಸಮಯದಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳು ಸಿನಿಮಾದ ಕ್ಲೈಮಾಕ್ಸ್ ನಲ್ಲಿರುವ ಒಂದು ಸೀನ್ ನ ತೆಗೆಯಲು ಒತ್ತಾಯಿಸುತ್ತಿದ್ದು ಇದಕ್ಕೆ ಪ್ರೇಮ್ ಕೊಟ್ಟ ಉತ್ತರ ಹೀಗಿದೆ