ಎರಡನೇ ಹಂತದ ಆರು ಬೋಗಿಯ ನಮ್ಮ ಮೆಟ್ರೋಗೆ ಗುರುವಾರದಂದು ಹಸಿರು ನಿಶಾನೆ ದೊರೆಯಲಿದೆ. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಈ ಬಾರಿ ಆರು ಬೋಗಿಯ ಮೆಟ್ರೋ ಹಸಿರು ಮಾರ್ಗ ಯಲಚೇನಹಳ್ಳಿಯಿಂದ ನಾಗಸಂಧ್ರ ಮಾರ್ಗವಾಗಿ ಸಂಚರಿಸಲಿದೆ.
Chief minister H.D.Kumaraswamy will flag off second six coaches metro train on October 4 at majestic metro station. It is expected to run between Yalachenahalli and Nagasandra.

Category
🗞
News