ಛೇ..!ನಾನಾ ಪಾಟೇಕರ್ ಇಂಥಾ ವ್ಯಕ್ತಿನಾ..? | Filmibeat Kannada

  • 6 years ago
ಅಕ್ಷಯ್ ಕುಮಾರ್, ರಜಿನಿಕಾಂತ್ ಹೀಗೆ ಇನ್ನೂ ಹಲವಾರು ದೊಡ್ಡ ನಟರುಗಳ ಜೊತೆ ನಟಿಸಿ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಗಳಿಸಿರುವ ನಾನಾ ಪಾಟೇಕರ್ ವಿರುದ್ಧ ಈಗ ತನುಶ್ರೀ ದತ್ತಾ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾಳೆ.
Nana Patekar who is well known for his social work and great acting is facing an allegation of harassment.Tanushree Duttha has said that Nana Patekar is a womanizer.