ದೆಹಲಿಯಿಂದ ವಾಪಸಾದ ಸತೀಶ್ ಜಾರಕಿಹೊಳಿ ಮೌನಕ್ಕೆ ಶರಣಾಗಿದ್ಯಾಕೆ? | Oneindia Kannada

  • 6 years ago
Keeping silence after Delhi visit Congress MLA Satish Jarakiholi has hidden agenda? The question raised his has not met AICC chief

ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಭೇಟಿ ಮಾಡಿ, ರಾಹುಲ್ ಗಾಂಧಿ ಭೇಟಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದ್ದಾರೆ. ಬಂದ ಬಳಿಕ ಮೌನವಾಗಿದ್ದಾರೆ ಇದರ ಹಿಂದಿನ ಗುಟ್ಟೇನು ಎನ್ನುವುದು ಈಗಿರುವ ಸದ್ಯದ ಕುತೂಹಲವಾಗಿದೆ. ಜಾರಕಿಹೊಳಿ ಸಹೋದರರು ಬಿಜೆಪಿ ಸೇರ್ತಾರಂತೆ ಅನ್ನೋದು ಇದೀಗ ಹಳೇ ಸುದ್ದಿ, ಸೆಪ್ಟೆಂಬರ್ ಆರಂಭದಿಂದ ಮಧ್ಯತಿಂಗಳವರೆಗೂ ಇದೇ ಸುದ್ದಿ. ಏನೇ ಅಸಮಾಧಾನಗಳು ಇರಲಿ ಅವರು ಶಾಂತವಾಗಿರುವ ಹಿಂದೆ ಬಲವಾದ ಕಾರಣ ಇದೆ ಎನ್ನುವುದು ಮಾತ್ರ ಸ್ಪಷ್ಟವಾಗಿದೆ.