ಬಾಹ್ಯಾಕಾಶದ ಸುಂದರ ಚಿತ್ರ ಸೆರೆಹಿಡಿದ ನಾಸಾದ 'ಟೆಸ್' | Oneindia Kannada

  • 6 years ago
ಬಾಹ್ಯಾಕಾಶದಲ್ಲಿ ಹೊಸ ಗ್ರಹಗಳನ್ನು ಪತ್ತೆಹಚ್ಚಲು ನಾಸಾ ಉಡಾಯಿಸಿದ್ದ ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಸ್ಯಾಟಲೈಟ್ (ಟೆಸ್) ದಕ್ಷಿಣ ಆಕಾಶದ 'ಫರ್ಸ್ಟ್ ಲೈಟ್' ಚಿತ್ರವನ್ನು ರವಾನಿಸಿದೆ.

NASA's new planet hunting satellite TESS beamed an image of southern sky 'first light' with its all of the four cameras

Recommended