ಅಖಾಡಕ್ಕಿಳಿದ ಸಚಿವ ಡಿ ಕೆ ಶಿವಕುಮಾರ್ ರಾಜ್ಯರಾಜಕಾರಣದಲ್ಲಿ ಹೊಸಹುರುಪು | Oneindia Kannada

  • 6 years ago
ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಕುರಿತಂತೆ ಖಡಕ್ ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಶಿಕ್ಷಣ ಮತ್ತು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್, 'ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ' ಎಂದಿದ್ದಾರೆ.

After many unusual developments and rumours of operation Kamala, Congress minister DK Shivakumar seems to be started his game now! 'If you move a pawn, then my game will be started' he warns BJP.