ರವಿಚಂದ್ರನ್‌ಗಾಗಿ ರಾಧಿಕಾ ಕುಮಾರಸ್ವಾಮಿ ಮಾಡಿದ್ದೇನು..? | Filmibeat Kannada

  • 6 years ago
ರಾಧಿಕಾ ಕುಮಾರಸ್ವಾಮಿ ಹಠವಾದಿ ಸಿನಿಮಾ ನಂತರ ರಾಜೇಂದ್ರ ಪೊನ್ನಪ್ಪ ಸಿನಿಮಾದಲ್ಲಿ ರವಿಚಂದ್ರನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾಗಾಗಿ ರಾಧಿಕಾ ಕುಮಾರಸ್ವಾಮಿ ಕಥಕ್ ನೃತ್ಯ ಕಲಿಯುತ್ತಿದ್ದಾರೆ.


Radhika kumarswamy is acting with crazy star Ravichandran in Rajendra Ponnappa movie. She will be playing the role of Kathak dancer in the movie.