• 7 years ago
Dr.Vishnuvardhan Nagarahaavu movie is running successfully. On this occassion Vishnu fans are celebrating Nagarahaavu festival.

ಡಾ.ವಿಷ್ಣುವರ್ಧನ್ ಅಭಿನಯದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಸಿನಿಮಾ ತೆರೆಕಂಡು ಭರ್ಜರಿ ಯಶಸ್ವಿ ಆಗಿದೆ. ಇದೀಗ ದಾದಾ ಅಭಿಮಾನಿಗಳು ನಾಗರಹಾವು ಉತ್ಸವ ಮಾಡಲು ಸಂಪೂರ್ಣ ತಯಾರಿ ನಡೆಸಿದ್ದಾರೆ.

Recommended