Two songs from the Villain has got great response. The team will be releasing the 3rd song soon but before hand the lyrics of the song has been shared by Prem.
ಪ್ರೇಮ್ ನಿರ್ದೇಶನದ ಶಿವರಾಜ್‌ಕುಮಾರ್, ಸುದೀಪ್ ಅಭಿನಯದ ದಿ ವಿಲನ್ ಸಿನಿಮಾದ ಎರಡು ಹಾಡುಗಳ ಯಶಸ್ಸಿನ ನಂತರ ಈಗ ಮೂರನೇ ಹಾಡು ಬಿಡುಗಡೆ ಆಗಲಿದೆ. ಆ ಹಾಡಿನ ಸಾಲುಗಳನ್ನು ಪ್ರೇಮ್ ಬರೆದಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

Category
🗞
News