• 7 years ago
ಶುಕ್ರವಾರ ಮಧ್ಯರಾತ್ರಿ 11.55 ರಿಂದ ಆರಂಭವಾದ ಗ್ರಹಣ ಜು.28 ಶನಿವಾರ ಬೆಳಗ್ಗಿನ ಜಾವದವರೆಗೂ ಕಾಣಿಸಿಕೊಂಡು ಚಂದ್ರಪ್ರಿಯರ ಮನತಣಿಸಿತು! 2001 ರಿಂದ 2100 ರ ಅವಧಿಯಲ್ಲಿ ಇಂಥ ಗ್ರಹಣ ಸಂಭವಿಸಿಲ್ಲ, ಸಂಭವಿಸುವುದೂ ಇಲ್ಲ! 1 ಗಂಟೆ 42 ನಿಮಿಷ 57 ಸೆಕೆಂಡ್ ನಷ್ಟು ದೀರ್ಘ ಕಾಲ ಖಗ್ರಾಸ ಗ್ರಹಣ ಸಂಭವಿಸಿದೆ


The world witnessed Blood Moon or total lunar eclipse, the longest of the 21st Centuryon July 27. The rare celestial event has seen in its entirety from all parts of India.But some people missed it due to cloudy weather.

Category

🗞
News

Recommended