ಕೂದಲಿನ ವಿಷಯದಲ್ಲಿ ನಾವು ಮಾಡುವ ನಾಲ್ಕು ತಪ್ಪುಗಳು | Boldsky

  • 6 years ago
ಕೆಲವು ಫ್ಯಾಷನ್ ಗಳು ಎಂದಿಗೂ ಔಟ್ ಡೇಟೆಡ್ ಅಥವಾ ಅಂದ ಕಾಣುವುದಿಲ್ಲ ಎಂದಾಗುವುದಿಲ್ಲ. ಸದಾ ಕಾಲ ಡಿಮಾಂಡ್ ಇರುವ ಅದೆಷ್ಟೋ ಫ್ಯಾಷನ್ ವಿಧಾನಗಳಿವೆ. ಇದು ಕೂದಲಿನ ವಿಷಯದಲ್ಲೂ ಸತ್ಯ. ನೀಟಾಗಿ ತಲೆ ಬಾಚುವುದು ಹಳೆಯ ವಿಧಾನವಾಗಿದ್ದರೆ ಹೇರ್ ಸ್ಟ್ರೇಟನಿಂಗ್ ಇಂದಿನ ಯುಗದ ಹೊಸ ವಿಧಾನವಾಗಿದೆ... ಅದು ಏನೇ ಇರಲಿ ಆದರೆ ಕೆಲವೊಮ್ಮೆ ಕೂದಲು ಕಟ್ಟಿಕೊಳ್ಳುವಾಗ ಸಣ್ಣ- ಪುಟ್ಟ ತಪ್ಪುಗಳೇ ನಿಮ್ಮ ಸೌಂದರ್ಯದ ಅಂದವನ್ನು ಕೆಡಿಸುತ್ತದೆ ಎಂದರೆ ನೀವು ನಂಬಲೇಬೇಕು! ಹೌದು ಉದಾಹರಣೆಗೆ ಕೂದಲು ಕಟ್ಟಿಕೊಳ್ಳುವಾಗ ಕೂಲಿನ ಮಧ್ಯೆ ವಿಭಾಗ ಮಾಡಿ ಕಟ್ಟಿಕೊಳ್ಳಿತ್ತೀರಿ. ಈ ರೀತಿ ಮಾಡುವುದರಿಂದ ಕೂದಲು ಹಾಳಾಗುವುದರ ಜೊತೆಗೆ, ನಿಮ್ಮನ್ನು ಇನ್ನಷ್ಟು ಡಲ್ ಆಗಿ ಕಾಣುವಂತೆ ಮಾಡುತ್ತದೆ, ಅದರ ಬದಲಿಗೆ ಕೂದಲನ್ನು ಅಡ್ಡವಾಗಿ ಬಾಚಿಕೊಳ್ಳಿ, ಇದು ನೈಸರ್ಗಿಕವಾಗಿ ನಿಮಗೆ ಯಂಕ್ ಲುಕ್ ನೀಡುತ್ತದೆ. ಅಷ್ಟೇ ಅಲ್ಲ ಯಾವಾಗಲೂ ಸಡಿಲವಾದ ಪೋನಿಟೇಲ್ಸ್ ಮಾಡಿಕೊಳ್ಳಿ