• 7 years ago
As BJP national president Amit Shah is planning to visit Tamil Nadu's Chennai on Monday, Tamil people on twitter are, trying to sending him back! #GoBackAmitShah hashtag is trending on twitter now.

#GoBackAmitShah


ಲೋಕಸಭಾ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ತಮಿಳುನಾಡಿನ ಚೆನ್ನೈಗೆ ಬರುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸಿಕ್ಕ ಸ್ವಾಗತ ಎಂಥಾದ್ದು?! ಅಮಿತ್ ಶಾ ಅವರು ತಮಿಳುನಾಡಿಗೆ ಬರಬಾರದು, ವಾಪಸ್ ಹೋಗಿ ಎಂದು ತಮಿಳರು ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತಿದ್ದು, ಟ್ವಿಟ್ಟರ್ ನಲ್ಲೂ GobackAmitShah ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಟಾಪ್ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ನಲ್ಲಿ ಇದು ಒಂದಾಗಿದ್ದು, ಶಾರನ್ನು ಕೆಲ ತಮಿಳು ಟ್ವಿಟ್ಟಿಗರು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Category

🗞
News

Recommended