• 6 years ago
This time the highlights of Dasara celebration is tent tourism. As well as Dasara preparation has been prepared two months before.

ಮೈಸೂರು ಎಂದ ಕೂಡಲೇ ಎಲ್ಲರ ಮನಸ್ಸಿನಲ್ಲಿ ಮೂಡುವುದು ದಸರಾ ಸಂಭ್ರಮಾಚರಣೆ. ಪ್ರತಿ ಬಾರಿಯೂ ಈ ನಾಡಹಬ್ಬಕ್ಕೆ ಇನ್ನೇನು ಕೆಲವೇ ದಿನ ಬಾಕಿ ಉಳಿದಿದೆ ಎನ್ನುವಾಗ ಸಿದ್ಧತೆ ಆರಂಭಿಸಲಾಗುತ್ತದೆ. ಈ ಬಾರಿಯ ದಸರಾ ಆಚರಣೆಯ ಹೈಲೈಟ್ಸ್ ಎಂದರೆ ಟೆಂಟ್ ಟೂರಿಸಂ.

Category

🗞
News

Recommended