ಸಿನಿಮಾ ನಿರ್ಮಾಣ ಮಾಡುವ ಆಸೆ ಹೊತ್ತಿರುವ ಕಾಜಲ್..! | FIlmibeat Kannada

  • 6 years ago
Kajal agarwal who has given hit movies in Tamil, Telugu, Hindi is now wishing to produce a movie.

ಕಾಜಲ್ ಅಗರ್ವಾಲ್ ತೆಲುಗು, ತಮಿಳು , ಹಿಂದಿ ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಈಗ ಕಾಜಲ್ ಸಿನಿಮಾ ನಿರ್ಮಾಣದ ಕಡೆಗೆ ಆಸಕ್ತಿ ತೋರಿಸಿದ್ದಾರೆ.