ರೈಲ್ವೆ ನಿಲ್ದಾಣಗಳಲ್ಲಿ ಬರಲಿದೆ ವಾಟರ್‌ ಎಟಿಎಂ | Oneindia Kannada

  • 6 years ago
ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಹಾಗಾಗಿ ದೇಶದ ಒಟ್ಟು 104 ರೈಲ್ವೆ ನಿಲ್ದಾಣಗಳಲ್ಲಿ ವಾಟರ್‌ ಎಟಿಎಂಗಳನ್ನು ಅಳವಡಿಸಲು ಮುಂದಾಗಿದೆ ಎಂದು ರೈಲ್ವೆ ಮೂಲಗಳಿಂದ ತಿಳಿದುಬಂದಿದೆ.

Indian railways has decided to install water ATMs at 104 railway stations in 14 states. Railway department has made collaboration with IRCTC and SWARAJ, a non profit organization.