FIFA world cup 2018 : 2-2ರಿಂದ ಜಪಾನ್-ಸೆನೆಗಲ್ ಪಂದ್ಯ ಡ್ರಾ | Oneindia Kannada

  • 6 years ago
ರಷ್ಯಾದ ಎಕಟೆರಿನ್ಬರ್ಗ್ ಅರೆನಾದಲ್ಲಿ ಫೀಫಾ ವಿಶ್ವಕಪ್ ಎಚ್ ಗ್ರೂಪಿನ ಪಂದ್ಯದಲ್ಲಿ ಜಪಾನ್ ಮತ್ತು ಸೆನೆಗಲ್ ತಂಡಗಳು 2-2ರ ಸಮಬಲ ಸಾಧಿಸಿವೆ. ಪಂದ್ಯದ ಮೊದಲಾರ್ಧದಲ್ಲಿ ಇತ್ತಂಡಗಳು ತಲಾ ಒಂದೊಂದು ಮತ್ತು ದ್ವಿತೀಯಾರ್ಧದಲ್ಲೂ ಒಂದೊಂದು ಗೋಲ್ ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿದವು.

Japan and Senegal encountered at the grand stage of the world and the match was a nail biter through out the 90 minutes . The board read 2-2 when the final whistle was blown

Recommended