Bheemappa Talawara family in Halaki village, Savadatti taluk, Belagavi district left the own house and shifted to rented house. Because ant hill and snake inside their own house.
ಹಾವಿನ ಭಯದಿಂದ ಸ್ವಂತ ಮನೆಯನ್ನು ಬಿಟ್ಟವರ ವರದಿಗಳು ನೀವು ಕೇಳಿರಬಹುದು. ಮನೆಯೊಳಗೆ ಹುತ್ತ ಬೆಳೆದು, ಆ ನಂತರ ಹಾವುಗಳ ಓಡಾಟ ಕಂಡು, ಯಾಕಪ್ಪ ಸಹವಾಸ ಎಂದು ಸ್ವಂತ ಮನೆಯನ್ನು ಬಿಟ್ಟು, ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕುಟುಂಬದ ಸ್ಥಿತಿ ವಿವರಿಸುವ ವರದಿ ಇದು.

Category
🗞
News