• 6 years ago
ಬೇಕಾಗುವ ಸಾಮಗ್ರಿಗಳು: 500 ಗ್ರಾಂ ಚಿಕನ್‌, 800 ಗ್ರಾಂ ಬಾಸುಮತಿ ಅಕ್ಕಿ, 1/2 ಕಪ್‌ ಮೊಸರು, 1 ಚಮಚ ಜೀರಿಗೆ, 1 ಕಟ್ಟು ಕೊತ್ತಂಬರಿ ಮತ್ತು ಪುದೀನಾ, 5 ಹಸಿರು ಮೆಣಸಿನಕಾಯಿ, 1 ಚಮಚ ಕೆಂಪು ಮೆಣಸಿನ ಪುಡಿ, 1 ಚಮಚ ಅರಿಶಿಣ
1/2 ಕಪ್‌ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, 1 ಚಮಚ ಗರಂ ಮಸಾಲಾ ಪುಡಿ, 2 ದೊಡ್ಡ ಈರುಳ್ಳಿ, 1/4 ಕಪ್‌ ಹಾಲು, ಎಣ್ಣೆ, ಉಪ್ಪು