ಟೀಮ್ ಇಂಡಿಯಾಕ್ಕೆ ಹಳೇ ಹುಲಿಗಳ ಕಮ್ ಬ್ಯಾಕ್..! Players set to make Team India comeback
- 6 years ago
ಟೀಮ್ ಇಂಡಿಯಾದಲ್ಲಿ ಹಲವು ಬಾರಿ ಮಿಂಚಿದ್ದ ಹಳೆ ಹುಲಿಗಳು, ಈಗ ಮತ್ತೆ ಎಂಟ್ರಿ ಕೊಡ್ತಿದ್ದಾರೆ. ಈ ಹಿಂದೆ ಕಳಪೆ ಫಾರ್ಮ್, ಫಿಟ್ನಸ್ ಪ್ರಬ್ಲಾಮ್ನಿಂದಾಗಿ ಟೀಮ್ ಇಂಡಿಯಾದಿಂದ ಹೊರಗೆ ಬಿದ್ದಿದ್ದವ್ರ ಗ್ರ್ಯಾಂಡ್ ಎಂಟ್ರಿಗೆ ಇಂಗ್ಲೆಂಡ್ ಟೂರ್ ವೇದಿಕೆ ಆಗ್ತಾ ಇದೆ. ಅಷ್ಟಕ್ಕೂ ಕಮ್ ಬ್ಯಾಕ್ ಮಾಡ್ತಾ ಇರೋ ಆ ಹೋಲ್ಡ್ ಹೀರೋಗಳಾದ್ರು ಯಾರು..?