ಟೆಸ್ಟ್​​ ತಂಡಕ್ಕೆ ಸರ್​ಪ್ರೈಸ್​ ಸೆಲೆಕ್ಷನ್​ ಯಾರು..? Who will be selected surprizingly for Test team

  • 6 years ago
ಬಹುನಿರೀಕ್ಷಿತ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​​ ಸರಣಿ ಆರಂಭಕ್ಕೆ ಒಂದು ತಿಂಗಳಿಗೂ ಹೆಚ್ಚು ಟೈಮ್​ ಇದೆ. ಅದಕ್ಕೂ ಮುಂಚೆ ಟಿ20 ಹಾಗೂ ಏಕದಿನ ಪಂದ್ಯಗಳು ನಡೆಯಲಿದ್ದು, ಟೀಮ್​ ಇಂಡಿಯಾ ಯುಕೆನಲ್ಲಿ ಬೀಡು ಬಿಟ್ಟಿದೆ. ಟೆಸ್ಟ್​ ತಂಡ ಕೂಡ ಇನ್ನೇನು ಪ್ರಕಟಗೊಳ್ಳಲಿದ್ದು, ಸರ್​ಪ್ರೈಸ್ ಎಂಬಂತೆ ಯಾರೆಲ್ಲ ಆಯ್ಕೆಯಾಗಬಹುದು ಅನ್ನೋದು ಕುತೂಹಲ ಕೆರಳಿಸಿದೆ.

Recommended