ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್ ಕಥೆಯೊಂದು ಶುರುವಾಗಿದೆ..!! | Filmibeat Kannada

  • 6 years ago
ದೂದ್ ಪೇಡ ಅಂತಲೇ ಖ್ಯಾತಿ ಪಡೆದಿರುವ ದಿಗಂತ್ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ತಮ್ಮ ಇನ್ನಿಂಗ್ಸ್ ಶುರು ಮಾಡಿದ್ದಾರೆ.ಕಥೆಯೊಂದು ಶುರುವಾಗಿದೆ ಅಂತ ಹೇಳುತ್ತ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

Diganth Manchale who is well known as Dood peda of Sandalwood has started his new innings . First look of his new movie Katheyondu Shuruvagide has got released.

Recommended