FIFA world cup 2018 : ಸೌದಿ ಎದುರು ರಷ್ಯಾಕ್ಕೆ ಭರ್ಜರಿ ಜಯ | Oneindia Kannada

  • 6 years ago
ಗುರುವಾರದ ಆರಂಭಿಕ ಪಂದ್ಯಕ್ಕಾಗಿ ಮೈದಾನಕ್ಕಿಳಿದಿದ್ದ ರಷ್ಯಾ ಮತ್ತು ಸೌದಿ ಅರೇಬಿಯಾ ತಂಡಗಳ ಕಾದಾಟ ಕುತೂಹಲಕೆರಳಿಸಿತ್ತು. ಆರಂಭಿಕ ಪಂದ್ಯದಲ್ಲಿ ರಷ್ಯಾ 5-0 ಅಂತರದ ಗೆಲುವು ದಾಖಲಿಸಿದೆ

The first match of this year's football celebration was very entertaining and Russia marked an amazing victory against Saudi .

Recommended