Vijayalakshmi will be acting with Duniya vijay ..!|ಅಂತೂ ಇಂತೂ ವಿಜಯಲಕ್ಷ್ಮಿಗೆ ಸಿಕ್ತು ದೊಡ್ಡ ಆಫರ್ ..!
Vijayalakshmi after asking for a chance in sandalwood has got a chance to act in Duniya Vijay's Kusti movie.
ಸಿನಿಮಾದಲ್ಲಿ ಅವಕಾಶ ನೀಡಿ ಅಂತ ಕಣ್ಣೀರು ಹಾಕಿದ್ದ ವಿಜಯಲಕ್ಷ್ಮಿಗೆ ಈಗ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಅವಕಾಶ ಸಿಕ್ಕಿದೆ. ದುನಿಯಾ ವಿಜಯ್ ಮಗನ ಕುಸ್ತಿ ಸಿನಿಮಾದಲ್ಲಿ ವಿಜಯಲಕ್ಷ್ಮಿ ನಟಿಸಲಿದ್ದಾರೆ.
ಸಿನಿಮಾದಲ್ಲಿ ಅವಕಾಶ ನೀಡಿ ಅಂತ ಕಣ್ಣೀರು ಹಾಕಿದ್ದ ವಿಜಯಲಕ್ಷ್ಮಿಗೆ ಈಗ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಅವಕಾಶ ಸಿಕ್ಕಿದೆ. ದುನಿಯಾ ವಿಜಯ್ ಮಗನ ಕುಸ್ತಿ ಸಿನಿಮಾದಲ್ಲಿ ವಿಜಯಲಕ್ಷ್ಮಿ ನಟಿಸಲಿದ್ದಾರೆ.
Category
🗞
News